Coconut Mitra icon

Coconut Mitra

Krishi Bandhu
Free
50+ downloads

About Coconut Mitra

Coconut Mitra a unit of Krishi Bandhu !

ಕೃಷಿ ಬಂಧು ಸಂಸ್ಥೆಯು ಕೊಕೊನಟ್ ಮಿತ್ರ ಯೋಜನೆಯನ್ನು ಆರಂಭಿಸುದ್ದು ಕುಣಿಗಲ್ ತಾಲ್ಲೂಕಿನ APMC YARD ಬಳಿ ನಮ್ಮ ಕೊಕೊನಟ್ ಮಿತ್ರ ಕೇಂದ್ರವಿದೆ .
ನಾವು ಪ್ರತಿ ದಿನ ತೆಂಗಿನ ಕಾಯಿಯನ್ನು ಬೆಂಬಲ ಬೆಲೆಯಲ್ಲಿ ರೈತರಿಂದ ನೇರವಾಗಿ ಖರೀದಿಸುತ್ತೇವೆ . ತೆಂಗು ಬೆಳೆದ ರೈತರು ನಮ್ಮ ಕೊಕೊನಟ್ ಮಿತ್ರ ಕೇಂದ್ರಕ್ಕೆ ಬಂದು ತೆಂಗಿನ ಕಾಯಿಯನ್ನು ಮಾರಬಹುದು . ರೈತರು ಸುಲಿದ ತೆಂಗಿನ ಕಾಯಿಯಾದರು , ಸುಳಿಯದೆ ಇರುವ ತೆಂಗಿನ ಕಾಯಿಯಾದರು ತರಬಹುದು . ನಮ್ಮಲ್ಲಿ ತೆಂಗು ಸುಲಿಯುವ ಯಂತ್ರವಿದ್ದು ಅಲ್ಲೇ ತೆಂಗಿನಕಾಯಿಯನ್ನು ಸುಳಿಸಬಹುದು , ಇಲ್ಲ ಹಾಗೆ ಸಿಪ್ಪೆ ಸಮೇತ ನಮಗೆ ತೆಂಗಿನ ಕಾಯಿಯನ್ನು ಮಾರಬಹುದು , ನಾವು ಸುಲಿದ ತೆಂಗಿನ ಕಾಯಿಯಾಗಲಿ ಹಾಗು ಸುಳಿಯದೆ ಇರುವ ತೆಂಗಿನ ಕಾಯಿಯಾಗಲಿ ಎರಡು ರೀತಿಯಲ್ಲೂ ಖರೀದಿಸುತ್ತೇವೆ .
https://coconutmitra.krishibandhu.in/
Ecom App for https://coconutmitra.ecomtrails.com/

Coconut Mitra Screenshots