Degula - ದೇಗುಲ icon

Degula - ದೇಗುಲ

Android News & Magazines
Free
Offers in-app purchases ($0.00)
You're viewing an Android app.

Quick Stats

2 years

since last update

1 year

since last review

Description

ಭಕ್ತವೃಂದಕ್ಕೆ ನಮಸ್ಕಾರಗಳು....

ವೈಭವದ ಬದುಕಷ್ಟೇ ಬದುಕಿನ ಪರಮ ಸುಖ ಎಂದುಕೊಂಡವರೂ ಕೂಡ ಕೊನೆಯಲ್ಲಿ ಪಾರಮಾರ್ಥಿಕ ನೆಮ್ಮದಿಯಲ್ಲಿ ಅರಸುತ್ತಾ ಭಕ್ತಿ ಮಾರ್ಗ ಹಿಡಿದಿರುವುದನ್ನು ನಾವೆಲ್ಲಾ ಕೇಳಿದ್ದೇವೆ. ದೇಗುಲಗಳು ಬದುಕಿನ ನಿಜವಾದ ಸತ್ಯದ ಅನ್ವೇಷಣೆಗೆ ಸಾಧನವಾಗಿ ನಿಲ್ಲುತ್ತವೆ. ದೇಗುಲ ಅಥವಾ ದೇವರ ಹೆಸರು ವಿಭಿನ್ನವಾಗಿದ್ದರೂ, ಎಲ್ಲದರಲ್ಲೂ ನಾವು ಹೊಂದುವುದು ಭಕ್ತಿಯನ್ನು ಮಾತ್ರ. ಕುವೆಂಪು ಅವರು ಹೇಳಿದಂತೆ 'ಪೂಜೆ ತಾಂ ಶಕ್ತಿ ಯಾವುದಾಗಲಿ ನೆಪಂ, ಫಲದಾಯಕಂ ತಪಂ' ಬನ್ನಿ ನಮ್ಮ ಪುರಾತನರು ನಿರ್ಮಿಸಿರುವ ಈ ಭಕ್ತಿ ಪರಂಪರೆಯನ್ನು ಆಧುನಿಕ ಉಪಕರಣವನ್ನು ಬಳಸಿಕೊಂಡು ಮುಂದುವರಿಸೋಣ. ಹೆಚ್ಚು ದೇಗುಲಗಳನ್ನು ಇಲ್ಲಿ ಸೇರಿಸೋಣ. ಹೆಚ್ಚು ಜನರಿಗೆ ಇದನ್ನು ತಲುಪಿಸೋಣ.

Reviews

Similar