ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, NH-4, ಗೊಟಗೋಡಿ ಶಿಗ್ಗಾವಿ ತಾಲೂಕು
ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಈ ಕೆಳಗಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ONLINE (Live ತರಗತಿ, Recorded Video ತರಗತಿ ಮತ್ತು Online ಟೆಸ್ಟ್) ಮತ್ತು CLASSROOM ಎರಡೂ ಮಾದರಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ತರಬೇತಿಯನ್ನು ವಿಶ್ವವಿದ್ಯಾಲಯದ ಸೇವಾ ಪೂರೈಕೆದಾರ (Service Provider) ಸಂಸ್ಥೆಯಾದ ಕಾಕಡೆ ಕರಿಯರ್ ಅಕಾಡೆಮಿಯ ಮೂಲಕ ಪ್ರಾರಂಭಿಸುತ್ತಿದೆ
ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಪ್ರಸ್ತುತ ಹಾಗೂ ಹಿಂದಿನ, ಪದವಿ ಮತ್ತು ಸ್ನಾತಕೋತ್ತರ ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿರುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ಪ್ರವೇಶವನ್ನು ಪಡೆಯಲು 'JANAPADA UNIVERSITY APP' ಅನ್ನು Google Play Store ನಿಂದ download ಮಾಡಿಕೊಂಡು, App ನಲ್ಲಿ Online ಅಥವಾ Classroom ತರಬೇತಿಗಾಗಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಶುಲ್ಕವನ್ನು ತರಗತಿಯ ಪ್ರಾರಂಭದಲ್ಲಿ ಪಾವತಿಸಬಹುದು.
ಈ ಕೆಳಗಿನ ತರಗತಿಗಳು ಅತಿ ಶೀಘ್ರದಲ್ಲಿ ಪ್ರಾರಂಭವಾಗಲಿವೆ
(1) KAS ಮತ್ತು PSI ಕಂಬೈನ್ಡ್ ಬ್ಯಾಚ್
(2) Bank (Clerical & PO), Railway ಮತ್ತು SSC ಕಂಬೈನ್ಡ್ ಬ್ಯಾಚ್
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ
ಮೊಬೈಲ್ ಮತ್ತು ವಾಟ್ಸಪ್ಪ್ ಸಂಖ್ಯೆ 9916058302 / 04
Email : info@kcaguru.com

Show More