Kannada Mahalaxmi Calendar 23 icon

Kannada Mahalaxmi Calendar 23

Tikare Brothers
Free
4.3 out of 5
500,000+ downloads

About Kannada Mahalaxmi Calendar 23

ಈಗ ವರ್ಷದ ಸಂಪೂರ್ಣ ಮಾಹಿತಿ ನೀಡುವ ಮಹಾಲಕ್ಷ್ಮೀ ದಿನದರ್ಶಿಕೆ ನಿಮ್ಮ ಕೈಯಲ್ಲಿ ಉಪಲಬ್ಧ, ಅಂದರೆ ನಿಮ್ಮ
ಮೊಬೈಲ್‍ನಲ್ಲಿ ಉಪಲಬ್ಧ. ಸಂಪೂರ್ಣ ಪಂಚಾಂಗ ಮತ್ತು ಅನೇಕ ಉಪಯುಕ್ತ ಮಾಹಿತಿ ಇರುವ ಕರ್ನಾಟಕದ ಜನತೆಯ ಮೆಚ್ಚಿನ ಏಕೈಕ ಮಹಾಲಕ್ಷ್ಮೀ ದಿನದರ್ಶಿಕೆ. ರಾಶಿ ಭವಿಷ್ಯ, ಶುಭ,ಅಶುಭ ದಿನಗಳ ಸಂಪೂರ್ಣ ಮಾಹಿತಿ, ಹಬ್ಬ ಹರಿದಿನಗಳು, ಎಲ್ಲ ರಜೆಗಳ ಮಾಹಿತಿ ಇದರಲ್ಲಿದೆ. ಮದುವೆ, ಉಪನಯನ, ವಾಸ್ತುಶಾಂತಿ, ಜಾವೂಳ ಇಂತಹ ಉಪಯುಕ್ತ ಮುಹೂರ್ತಗಳು ಇದರಲ್ಲಿವೆ. ಈ ದಿನದರ್ಶಿಕೆ ಟಿಕಾರೆ ಬ್ರದರ್ಸ್, ಸ್ನೇಹಾ ಪಬ್ಲಿಶರ್ಸ್ ಕೊಲ್ಹಾಪೂರ ಇವರು ಉಚಿತವಾಗಿ ಕೊಟ್ಟಿದ್ದಾರೆ. ಈ ಅಪ್ ಅಂದರೆ ನಿಮ್ಮ ಕೈಯ
ಲ್ಲಿರುವ ಸಂಪೂರ್ಣ ಪಂಚಾಂಗದ ಕೈಗನ್ನಡಿಯಾಗಿದೆ.

Kannada Mahalaxmi Calendar 23 Screenshots

More from Tikare Brothers