Prepjoy - Karnataka icon

Prepjoy - Karnataka

Wonderslate Technologies
Free
1,000+ downloads

About Prepjoy - Karnataka

ಪ್ರೆಪ್'ಜಾಯ್ - ಕರ್ನಾಟಕ ಇದು ಒಂದು ಕನ್ನಡದ ಉತ್ತಮ ಆಪ್ ಆಗಿದ್ದು ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಸ್ಪರ್ಧಾರ್ಥಿಗಳನ್ನು ಪರೀಕ್ಷೆಗಾಗಿ ತಯಾರು ಮಾಡಲು ಇದು ತಮಗೆ ಅತ್ಯುತ್ತಮವಾದ ವಿಷಯಗಳನ್ನು ಒದಗಿಸುತ್ತದೆ. ಇದು ಕೆ.ಎ.ಎಸ್ ಪರೀಕ್ಷೆ, ಎಸ್.ಡಿ.ಎ, ಎಫ್.ಡಿ.ಎ, ರೈಲ್ವೆ, ಪಿ.ಡಿ.ಓ, ಪೋಲಿಸ್, ಮುಂತಾದ ಪರೀಕ್ಷೆಗಳಿಗೆ ತಮ್ಮನ್ನು ಸಿದ್ಧಗೊಳಿಸಲು ಸಹಾಯಮಾಡುತ್ತದೆ.

~~ ಪರಿಣಿತರಿಂದ ಸೂಕ್ಷ್ಮವಾಗಿ ರಚಿಸಲಾದ ವಿಷಯ ~~
ನಿಮ್ಮ ಪರೀಕ್ಷೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಜ್ಞರ ತಂಡವು ಎಲ್ಲವನ್ನೂ ಎಚ್ಚರಿಕೆಯಿಂದ ಆಯ್ಕೆಮಾಡುತ್ತದೆ. KPSC, PSI, Police, SDA, FDA, ಬ್ಯಾಂಕ್, SSC, ರೈಲ್ವೆ, ಸಿವಿಲ್ ಸರ್ವಿಸಸ್, MBA, IBPS PO, IBPS ಕ್ಲರ್ಕ್, SBI PO, SBI ಕ್ಲರ್ಕ್, LIC AAO, UIIC AO, NICL AO, RBI ಗ್ರೇಡ್ B, RBI ಸಹಾಯಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ನಿಮಗೆ ಉನ್ನತ ದರ್ಜೆಯ ವಂಡರ್ಸ್ಲೇಟ್ ಟೆಕ್ನಾಲಜಿ ಅವರ ತಂಡದಿಂದ ಈ ಅಪ್ಲಿಕೇಶನ್ ಮತ್ತೊಂದು ಕೊಡುಗೆಯಾಗಿದೆ. KPSC ಯ ಎಲ್ಲಾ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಎಲ್ಲಾ ನಾಗರಿಕ ಸೇವೆಗಳ ಪರೀಕ್ಷೆಗಳಿಗೂ ಸಹ ಉಪಯುಕ್ತವಾಗಿದೆ.

- ಎಲ್ಲಾ ಸ್ಪರ್ಧಾತ್ಮಕ ಪ್ರವೇಶ ಮತ್ತು ನೇಮಕಾತಿ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ
• ಬ್ಯಾಂಕಿಂಗ್ ಮತ್ತು ವಿಮೆ(Insurance)
• SBI - PO, ಕ್ಲರ್ಕ್
• IBPS - PO, ಕ್ಲರ್ಕ್, RRB
• RBI - ಗ್ರೇಡ್ ಬಿ ಅಧಿಕಾರಿ, ಸಹಾಯಕ
• ವಿಮೆ(Insurance) - LIC AAO, NICL AO, GICL AO, UIIC AO

- ಸರ್ಕಾರಿ ನೇಮಕಾತಿ
• KPSC Exams
• PSI, Police exams
• FDA, SDA
• Group C & D
• SSC - CGL, CHSL, ಸ್ಟೆನೋಗ್ರಾಫರ್
• ರೈಲ್ವೆ ನೇಮಕಾತಿ ಮಂಡಳಿ (RRB) NTPC
• ನಾಗರಿಕ ಸೇವೆಗಳು
• ಕೇಂದ್ರ - UPSC
• ರಾಜ್ಯವಾರು - BPSC, APPSC, MPSC, MPPSC, RPSC ಇತ್ಯಾದಿ.

- ನಿರ್ವಹಣೆ ಪರೀಕ್ಷೆಯ ತಯಾರಿ
• CAT, XAT, SNAP, CMAT, IIFT, CET, MICAT

- ಇತರೆ ಪ್ರವೇಶ ಪರೀಕ್ಷೆಗಳು
• CLAT, NIFT

- ಈ ಅಪ್ಲಿಕೇಶನ್’ನ ಉಪಯುಕ್ತತೆ
• ಪ್ರಚಲಿತ ವಿದ್ಯಮಾನಗಳು(CA)
• ಸಾಮಾನ್ಯ ಅರಿವು(GA)
• ಸಾಮಾನ್ಯ ಜ್ಞಾನ(GK)
• ಸಾಮಾನ್ಯ ಅಧ್ಯಯನಗಳು(GS)
• ಸಾಮಾನ್ಯ ಕನ್ನಡ
• ಸಾಮಾನ್ಯ ವಿಜ್ಞಾನ

Prepjoy - Karnataka Screenshots