ಸ್ತ್ರೀ ಸುರಕ್ಷಾ Stri Suraksha icon

ಸ್ತ್ರೀ ಸುರಕ್ಷಾ Stri Suraksha

Mobile Seva
Free
500+ downloads

About ಸ್ತ್ರೀ ಸುರಕ್ಷಾ Stri Suraksha

ಸ್ತ್ರೀ ಸುರಕ್ಷಾ ಆಪ್ ಮಹಿಳೆಯರ ಮೇಲೆ ಬೇರೆ ಬೇರೆ ಸ್ಥಳಗಳಲ್ಲಿ, ಮನೆ, ಸಾರ್ವಜನಿಕ ಸ್ಥಳಗಳು, ಉದ್ಯೋಗಸ್ಥಳ, ಮತ್ತು ಅಂತರ್ಜಾಲದಲ್ಲಿ ಆಗುವ ಕ್ರೌರ್ಯವನ್ನು ಗುರುತಿಸಿ ಮತ್ತು ವರದಿಮಾಡಲು, ಸಂಬಂಧಿತ ಕಾನೂನು ಮತ್ತು ಸೆಕ್ಷನ್ ಗಳನ್ನು ತಿಳಿಯಲು, ಉಲ್ಬಣಗೊಳಿಸದೆ ತಡೆಯಲು, ಹಸ್ತಕ್ಷೇಪ ಮತ್ತು ಸಮುದಾಯ ಆಧಾರಿತ ಪುನಃಚೈತನ್ಯಕಾರಿ ನ್ಯಾಯ, ತುರ್ತು ದೂರವಾಣಿ ಸಂಖ್ಯೆಗಳು, ಮತ್ತು ಚೇತರಿಕೆ ಮತ್ತು ಸಮಾಜದೊಡನೆ ಮತ್ತೆ ಬೆರೆಯಲು ಸಹಾಯಮಾಡುವ ಮಾಹಿತಿಗಳನ್ನು ಒಳಗೊಂಡಿದೆ.

ಸ್ತ್ರೀ ಸುರಕ್ಷಾ Stri Suraksha Screenshots