Pisumathu Blog icon

Pisumathu Blog

Pisumathu
Free
1,000+ downloads

About Pisumathu Blog

ನಾನೊಬ್ಬ ಹವ್ಯಾಸಿ ಲೇಖಕ, ಛಾಯಾಗ್ರಾಹಕ, ಕವಿ, ಚಿತ್ರಕಲಾವಿದ ಇತ್ಯಾದಿ. ಅಲ್ಲಿಗೆ ಒಂದು ಕೆಲಸವನ್ನೂ ನೆಟ್ಟಗೆ ಮಾಡಿಕೊಂಡಿರಲ್ಲ ಅನ್ನೋದು ಅರ್ಥವಾಗಿರಬೇಕಲ್ಲ ? ಇದಕ್ಕಿಂತ ಹೆಚ್ಚಿಗೆ ಏನೂ ನನ್ನ ಬಗ್ಗೆ ಇಲ್ಲ.
--
ಕಾದಂಬರಿಗಳು : ಜೀವನ ಪಥ, ಅವಿರತ ಹೋರಾಟ, ಅಜ್ಞಾತ ಕವಿಯ ಮೃತ್ಯು ಗೀತೆ

ಮಿನಿ ಕಾದಂಬರಿಗಳು : ಒಲವಿಂದಲೇ ಗೆಲ್ಲುವೆ, ಮಿ.ಪ್ರೇಮಿ, ಅಂಡಮಾನ್, ಸಾವೇ ಸಾವೇ ಟೈಂ ಪ್ಲೀಸ್ ಇತ್ಯಾದಿ ಒಟ್ಟು ೬.

ಕಥೆಗಳು : ಸುಮಾರು 25. ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕಥಾ ಸಂಕಲನ : ಸವಿ ನೆನಪುಗಳು ಬೇಕು

ಹಲವಾರು ಕವನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

Pisumathu Blog Screenshots